Monday, March 10, 2014

ಪ್ರೀತಿ ಪ್ರೇಮ ಸಾರಬೇಕು ಇಂಗಿಸಿ ಕಣ್ಣೀರ ತೊರೆಯ
ಒಂದು ಖುಷಿಯ ಹೆರಬೇಕು ನುಂಗಿ ನೂರು ವ್ಯಥೆಯ
ಹಣ್ಣೆಲೆಗಳ ತೊರೆದರಷ್ಟೆ ತಾನೇ ಹೂಬನದಿ ನವವಸಂತ?
ಮರೆತು ಹಳೆಯ ನೋವಿನ ಹಂಗ ಮೆರೀಬೇಕು ಹೊಸಹರೆಯ